Home
ವಾಡಿ ಪುರಸಭೆಯು 2002 ರಲ್ಲಿ ಸ್ತಾಪನೆಯಾಯಿತು. ವಾಡಿ ಪುರಸಭೆಯು ಗುಲಬರ್ಗಾ ನಗರದಿಂದ 37 ಕೀ.ಮೀ ದೂರದಲ್ಲಿದೆ. 2011 ರ ಜನಗಣತಿಯ ಪ್ರಕಾರ ವಾಡಿ ಪುರಸಭೆ ವ್ಯಾಪ್ತಿಯಲ್ಲಿ 37620 ಜನಸಂಖ್ಯೆಯನ್ನು ಹೂಂದಿರುತ್ತದೆ. ವಾಡಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು 23 ಚುನಾಯಿತ ಸದಸ್ಯರಿರು ಹಾಗು 5 ನಾಮ ನಿರ್ದೇಶಿತ ಸದಸ್ಯರಿರುತ್ತಾರೆ. ವಾಡಿ ಪುರಸಭೆ ವ್ಯಾಪ್ತಿಯು ಒಟ್ಟು 12.5 ಕೀ.ಮೀ ಗಲಿರುತ್ತದೆ. ವಾಡಿ ಪುರಸಭೆ ವ್ಯಾಪ್ತಿಯಲ್ಲಿ ಪ್ರಸಿಧ್ದ ಎಸಿಸಿ ಕಂಪನಿಯಿದ್ದು ಜನರಿಗೆ ಉದ್ಯೂಗವಕಾಶ ಕಲ್ಪಿಸಿದೆ.
ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅದಿನಿಯಮ-2012
-
ಎಪ್ರಿಲ್ 2 ರಿಂದ ಕರ್ನಾಟಕ ರಾಜ್ಯಾದ್ಯಂತ ಸೇವಾ ಖಾತರಿ ಅಧಿನಿಯಮ ಪ್ರಾರಂಭವಾಗಿದೆ.
-
ಪುರಸಭೆ ಕಾರ್ಯಾಲವು ನಾಗರೀಕರಿಗೆ ಕರ್ನಾಟಕ ನಾಗರೀಕ ಸೇವಾ ಖಾತರಿ ಅಧಿನಿಯಮದಡಿ 5 ಸೇವೆಗಳನ್ನು ಒದಗಿಸುತ್ತದೆ.
-
ಜನನ/ಮರಣ/ನಿರ್ಜಿವ ಮಗುವಿನ ಪ್ರಮಾಣ ಪತ್ರಗಳನ್ನು ವಿತರಿಸುವುದು.
-
ಉದ್ದಿಮೆ ಪರವಾನಗಿ
-
ಖಾತಾ ಉದ್ರುತ ಪ್ರಮಾಣ ಪತ್ರ.(ನಮೋನೆ-24)
-
ಕಟ್ಟಡ ಪರವಾನಗಿ
-
ನೀರು ಸರಬರಾಜು ಕೋಳ ಸಂಪರ್ಕ.
KGSC ACT 2011 Click Here
Help Line for Water Supply Problems Contact: 08476 - 202035
Brief about Wadi TMC :
The Town Municipal Council Wadi was constituted in 2002. It belongs to Gulbarga District. It is at distance of 39kms from Gulbarga. It has a population of 37620 as per census 2011. The TMC has 23 wards and equal number of councilors. Wadi TMC Stretches to an area of 12.5 Sq.Kms. Wadi is home for ACC Cement company providing jobs to the people.
ಗಣಕೀಕರಣ : ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1996 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.
Computerization: Properties with Wadi Tmc limits have been identified and details have been coolected. and computerization of records is under progress. Cotizens can avail this facility to pay property tax shortly. Birth and Death records are available online from the year 1996. Citizens can make use of this facility to register and obtain Birth and Death certificates.
This Page is Maintained by - Chief Officer, TMC Wadi Mobile No – Last Updation Date : 18.05.2012

